ಈ ಪೌಷ್ಟಿಕಾಂಶ ಆಹಾರಗಳನ್ನು ಸೇವಿಸಿದರೆ ನಿದ್ರಾಹೀನತೆಯಿಂದ ಮುಕ್ತಿ ಪಡೆಯಬಹುದು

ಮಲಗುವ 30 ನಿಮಿಷಕ್ಕಿಂತ ಮೊದಲು ಅಶ್ವಗಂಧವನ್ನು ಸೇವಿಸಿ ಮಲಗಿ, ಒಳ್ಳೆಯ ನಿದ್ದೆ ಬರುತ್ತದೆ.

ನಿದ್ರಾಹೀನತೆಯನ್ನು ಹೋಗಲಾಡಿಸಲು ಕ್ಯಾಮೊಮೈಲ್ ಟೀ ಸೇವಿಸಿ

ಬದಾಮಿ ಸೇವನೆಯು ನಿಮ್ಮ ನಿದ್ರಾಹೀನತೆಯನ್ನು ದೂರ ಮಾಡುತ್ತದೆ

ಕುಂಬಳಕಾಯಿ ಬೀಜಗಳು ಉತ್ತಮ ನಿದ್ರೆಯನ್ನು ತರುತ್ತದೆ

 ಒಂದು ಲೋಟ ಹಾಲು ಒಂದು ಲೋಟ ಜಾಯಿಕಾಯಿಯೊಂದಿಗೆ ಕುಡಿಯುವುದರಿಂದ ನಿದ್ರೆಯ ಸ್ಥಿತಿಯನ್ನು ಸುಧಾರಿಸಬಹದು

ಮತ್ತಷ್ಟು ನೋಡಿ