ಇಮ್ರಾನ್ ಖಾನ್ ಅದ್ಭುತ ಪ್ರೇಮ ಜೀವನ

ಇಮ್ರಾನ್   ಖಾನ್, ಉತ್ತಮ ಆಲ್ ರೌಂಡರ್ ಕ್ರಿಕೆಟಿಗ. ಆದರೆ, ಪ್ರಸಿದ್ಧ ಮಹಿಳೆಯರ ಸವಾಸ ಮಾಡಿದ್ದ.

ಇಮ್ರಾನ್ ಬಾಲಿವುಡ್ ನಲ್ಲಿ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದ.

ಇಮ್ರಾನ್ ಮತ್ತು ಮೂನ್ ಮೂನ್ ಸೇನ್ ಇಬ್ಬರೂ ಕೆಲವು ಸಮಯದವರೆಗೂ  ಪರಸ್ಪರ ಹತ್ತಿರವಾಗಿದ್ದರು.

‘ವರದಿಗಳ ಪ್ರಕಾರ ಇಮ್ರಾನ್ ಮತ್ತು ನಟಿ ರೇಖಾ ಬಹುತೇಕ ವಿವಾಹವಾಗಿದ್ದರು ಎನ್ನಲಾಗಿದೆ.

ಇಮ್ರಾನ್ ಮತ್ತು ಶಬಾನಾ ಅಜ್ಮಿ ಇಬ್ಬರೂ ಸಂಪರ್ಕ ಹೊಂದಿದ್ದರು.

ಇಮ್ರಾನ್ , ಜೀನತ್ ಅಮಾನರೊಂದಿಗೆ ತನ್ನ 27ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.

ಇಮ್ರಾನ್ ಬ್ಯಾಚುಲರ್ ಲೈಫ್ಬ ಗ್ಗೆ ಸಂದರ್ಶವೊಂದರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ತನ್ನ ದಾಂಪತ್ಯ ಜೀವನದಲ್ಲಿ ಇಮ್ರಾನ್ ನಿಷ್ಠಾವಂತನಾಗಿದ್ದರು.

ತನ್ನ ಮೂರನೇ ಪತ್ನಿ ಬುಶ್ರಾ ಬೀಬಿ ಜತೆ  ಇಮ್ರಾನ್​ ಖಾನ್