ದೇಹದಲ್ಲಿ ಶಕ್ತಿ ಹೆಚ್ಚಿಸುವ ಆಹಾರಗಳು

ಬಾಳೆಹಣ್ಣು: ಪ್ರತಿ ದಿನ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ, ಶಕ್ತಿ ನೀಡುತ್ತದೆ. 

ನವಣೆ: ಗೋಧಿಗೆ ಪರ್ಯಾಯವಾಗಿ ಬಳಸಿ. ಇದು ಸಾಕಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ.

ಮೀನು: ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ.

ದಿನಕ್ಕೆ 2ಕಪ್​​​​ ಕಾಫಿ ಕುಡಿಯುವುದು ಸುರಕ್ಷಿತ ಎನ್ನುತಾರೆ ಆರೋಗ್ಯ ತಜ್ಞರು.

ದಿನಕ್ಕೆ 2 ಬೇಯಿಸಿದ ಮೊಟ್ಟೆಯ ಸೇವನೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಸರು ದೇಹದಲ್ಲಿ ಶಕ್ತಿ ನೀಡುವ ಪ್ರೋಬಯಾಟಿಕ್​ ಆಗಿ ಕಾರ್ಯ ನಿರ್ವಹಿಸುತ್ತದೆ.

ಬ್ರೌನ್​​ ರೈಸ್,​​​​​​ ಬೆಳ್ತಿಗೆ ಅಕ್ಕಿ ಅಥವಾ ಪಾಲಿಶ್​​ ಮಾಡಿದ ಅಕ್ಕಿಗೆ ಆರೋಗ್ಯಕರ ಪರ್ಯಾಯವಾಗಿದೆ.

ಡಾರ್ಕ್​ ಚಾಕೊಲೇಟ್​​​: ಇದು ನಿಮ್ಮ ದೇಹದಲ್ಲಿ ಶಕ್ತಿ ತುಂಬುವಲ್ಲಿ ಸಹಾಯಕವಾಗಿದೆ.