ತುಳಸಿ ಎಲೆಯ ಸೇವನೆಯಿಂದಾಗುವ ಪ್ರಯೋಜನಗಳಿವು

ತುಳಸಿ ಬಳಕೆ ಹೇಗೆ ಎಂಬುದರ ಮಾಹಿತಿ ಇಲ್ಲಿದೆ

ಅನುಕೂಲಗಳು: ಒತ್ತಡದಿಂದ ಪರಿಹಾರ ನೀಡುತ್ತದೆ

ನೆಗಡಿ, ಕೆಮ್ಮು, ಜ್ವರದ ಸಮಸ್ಯೆಗಳನ್ನು ನಿವಾರಿಸುತ್ತದೆ

ತುಳಸಿ ರಸ ತೂಕ ಇಳಿಕೆಗೆ ಸಹಕಾರಿ

ತುಳಸಿಯು ಬಾಯಿಯಿಂದ ದುರ್ವಾಸನೆ ಬಾರದಂತೆ ತಡೆಯುವುದು

ಗಂಟಲು ಕೆರೆತವನ್ನು ಶಮನ ಮಾಡುವುದು