ವಿಂಡೀಸ್ ವಿರುದ್ಧದ 3ನೇ ಏಕದಿನದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ.

3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಗೈದ ಸಾಧನೆ ಮಾಡಿದೆ.

39 ವರ್ಷಗಳ ಬಳಿಕ ವಿಂಡೀಸ್ ನಲ್ಲಿ ಏಕದಿನ ಸರಣಿ ವೈಟ್ ವಾಷ್ ಮಾಡಿದೆ.

ಶುಭ್ಮನ್ ಗಿಲ್ ಅಜೇಯ 98 ರನ್ ಚಚ್ಚಿದರು.

ಡಕ್ವರ್ತ್ ಲಯಿಸ್ ನಿಯಮದಡಿಯಲ್ಲಿ ಪಂದ್ಯ ಸಾಗಿತು.

ಗಿಲ್ ಪಂದ್ಯಶ್ರೇಷ್ಠ-ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಭಾರತ 225 ರನ್ ಬಾರಿಸಿದರೆ ವಿಂಡೀಸ್ 137 ರನ್ ಗೆ ಆಲೌಟ್ ಆಯಿತು.

ಯುಜ್ವೇಂದ್ರ ಚಹಲ್ 4 ವಿಕೆಟ್ ಕಿತ್ತರು.