1

ಭಾರತ-ವೆಸ್ಟ್ ಇಂಡೀಸ್ ಸರಣಿ ಯಾವಾಗ ಆರಂಭ?

2

ಜುಲೈ 12ರಿಂದ 16 ರವರೆಗೆ ಮೊದಲ ಟೆಸ್ಟ್ ಆಯೋಜಿಸಲಾಗಿದೆ

3

ಜುಲೈ 20 ರಿಂದ 24 ರವರೆಗೆ ಎರಡನೇ ಟೆಸ್ಟ್ ನಡೆಯಲಿದೆ

4

ಜುಲೈ 27 ಮತ್ತು 29 ರಂದು ಮೊದಲ ಮತ್ತು ಎರಡನೇ ಏಕದಿನ

5

ಮೂರನೇ ಏಕದಿನ ಪಂದ್ಯ ಆಗಸ್ಟ್ 1 ರಂದು ಆಯೋಜಿಸಲಾಗಿದೆ

6

ಆಗಸ್ಟ್ 3 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ

7

ಆಗಸ್ಟ್ 6 ಮತ್ತು 8 ರಂದು ಎರಡು ಮತ್ತು ಮೂರನೇ ಟಿ20

8

ಆಗಸ್ಟ್ 12 ರಂದು 4ನೇ ಪಂದ್ಯ, ಅಂತಿಮ ಪಂದ್ಯ ಆ. 13 ರಂದು ಆಡಲಿದೆ

1f5bb9d9-6196-4050-96c6-11473369b506