ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ನ ಮೊದಲ ದಿನದಾಟದ ವಿವರ ಇಲ್ಲಿದೆ.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ 109 ರನ್​ಗೆ ಆಲೌಟ್ ಆಯಿತು.

ಟೀಂ ಇಂಡಿಯಾ ಪರ ಕೊಹ್ಲಿ ಅತ್ಯಧಿಕ 22 ರನ್ ಗಳಿಸಿದರು.

ಆಸೀಸ್ ಪರ ಮ್ಯಾಥ್ಯೂ ಕುಹ್ನೆಮನ್ ಐದು ವಿಕೆಟ್ ಪಡೆದು ಮಿಂಚಿದರು.

ಮೊದಲನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 156 ರನ್ ಬಾರಿಸಿದೆ.

ಆಸೀಸ್ ಪರ ಉಸ್ಮಾನ್ ಖವಾಜ 60 ರನ್ ಬಾರಿಸಿದರು.

ಟೀಂ ಇಂಡಿಯಾ ಪರ ಜಡೇಜಾ ಆಸೀಸ್ ನ 4 ವಿಕೆಟ್ ಉರುಳಿಸಿದ್ದಾರೆ.