ಭಾರತ vs ಆಸ್ಟ್ರೇಲಿಯಾ ಮೊದಲ ಟೆಸ್ಟ್ ಆರಂಭವಾಗಿದೆ

ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ

ಭಾರತ ಪರ ಆರ್ ಅಶ್ವಿನ್ ದಾಖಲೆಯ ಹೊಸ್ತಿಲಲ್ಲಿದ್ದಾರೆ

ಆಸ್ಟ್ರೇಲಿಯಾ ವಿರುದ್ಧ 100 ವಿಕೆಟ್ ಕೀಳಲು ಅಶ್ವಿನ್ ಸಜ್ಜು

18 ಟೆಸ್ಟ್ ಪಂದ್ಯಗಳಲ್ಲಿ 89 ವಿಕೆಟ್‌ ಪಡೆದಿರುವ ಅಶ್ವಿನ್

95 ವಿಕೆಟ್‌ ಪಡೆದಿರುವ ಹರ್ಭಜನ್ ದಾಖಲೆ ಮೇಲೂ ಕಣ್ಣು

ಹೀಗೆ ಒಂದೇ ಪಂದ್ಯದಲ್ಲಿ 2 ದಾಖಲೆ ನಿರ್ಮಿಸಲಿರುವ ಅಶ್ವಿನ್