1

IND vs AUS: ಚೆಪಾಕ್'ನಲ್ಲಿ ಕಿಂಗ್ ಕೊಹ್ಲಿ ದಾಖಲೆ ಹೇಗಿದೆ?

2

ಚೆನ್ನೈನಲ್ಲಿ ಬುಧವಾರ ಭಾರತ-ಆಸ್ಟ್ರೇಲಿಯಾ ಕೊನೆಯ ಏಕದಿನ ನಡೆಯಲಿದೆ

3

ಸರಣಿ ಸಮಬಲ ಇರುವುದರಿಂದ ತೃತೀಯ ಪಂದ್ಯ ರೋಚಕತೆ ಸೃಷ್ಟಿಸಿದೆ

4

ಭಾರತ ಪರ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದೆ

5

ಚೆಪಾಕ್'ನಲ್ಲಿ ಕೊಹ್ಲಿ ದಾಖಲೆ ಕೂಡ ಅದ್ಭುತವಾಗಿದೆ

6

7 ODI ಪಂದ್ಯಗಳಲ್ಲಿ ಕೊಹ್ಲಿ 283 ರನ್ ಜೊತೆಗೆ ಶತಕ ಸಿಡಿಸಿದ್ದಾರೆ

7

ಇಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ

1f5bb9d9-6196-4050-96c6-11473369b506