ಭಾರತಕ್ಕೆ 4ನೇ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯ

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರು ಟೆಸ್ಟ್ ಮುಕ್ತಾಯಗೊಂಡಿದೆ

ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯ ಗೆದ್ದಿ ಬೀಗಿ ಮೊದಲ ಜಯ ಸಾಧಿಸಿತು

ಗೆಲುವಿನೊಂದಿಗೆ ಆಸೀಸ್ ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್ ಏರಿದೆ

ಭಾರತ ಫೈನಲ್ ತಲುಪ ಬೇಕಾದರೆ ಕೊನೆಯ ಟೆಸ್ಟ್ ಗೆಲ್ಲಲೇ ಬೇಕಿದೆ

ನಾಲ್ಕನೇ ಟೆಸ್ಟ್ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ

ಅಂತಿಮ ಟೆಸ್ಟ್ ಮಾರ್ಚ್ 9 ರಿಂದ ಮಾರ್ಚ್ 13 ರವರೆಗೆ ನಡೆಯಲಿದೆ