ನಾಳೆ ಭಾರತ-ಬಾಂಗ್ಲಾ ತೃತೀಯ ಏಕದಿನ

ಅಭ್ಯಾಸದಲ್ಲಿರುವ ಟೀಮ್ ಇಂಡಿಯಾ ಪ್ಲೇಯರ್ಸ್

3ನೇ ಏಕದಿನಕ್ಕೆ ರೋಹಿತ್ ಶರ್ಮಾ ಅಲಭ್ಯ

ಕೆಎಲ್ ರಾಹುಲ್ ಕ್ಯಾಪ್ಟನ್ ಆಗುವ ಸಾಧ್ಯತೆ ಇದೆ

ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್ ಬರಬೇಕಿದೆ

ಇಶಾನ್ ಕಿಶನ್ ಆಡುವ ಸಾಧ್ಯತೆ ಇದೆ

ಅಭ್ಯಾಸದಲ್ಲಿ ಉಮ್ರಾನ್ ಮಲಿಕ್