5ನೇ ಟೆಸ್ಟ್: 4ನೇ ದಿನದಾಟದ ಹೈಲೇಟ್ಸ್ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 284 ರನ್ ಗೆ ಆಲೌಟ್.ಜಾನಿ ಬೈರ್ ಸ್ಟೋವ್ 106 ರನ್ ಗಳಿಸಿ ಆಸರೆಯಾದರು.ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಕಬಳಿಸಿದರು.2ನೇ ಇನ್ನಿಂಗ್ಸ್ ನಲ್ಲಿ ಭಾರತ 125/3. 257 ರನ್ಗಳ ಮುನ್ನಡೆಚೇತೇಶ್ವರ್ ಪೂಜಾರ ಅರ್ಧಶತಕ ಗಳಿಸಿದ್ದಾರೆ.