ಭಾರತ- ಲಂಕಾ ನಡುವಿನ ಹಗಲು-ರಾತ್ರಿ ಟೆಸ್ಟ್ ಮುಂದುವರಿದಿದೆ

ಮೊದಲ ಇನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ 92 ರನ್ ಗಳಿಸಿದರು

ಇದರೊಂದಿಗೆ ಅನವಶ್ಯಕ ದಾಖಲೆ ಬರೆದ ಶ್ರೇಯಸ್

ಈ ಮೂಲಕ ಸಚಿನ್ ಮತ್ತು ಸೆಹ್ವಾಗ್ ಅವರ ಕ್ಲಬ್ ಸೇರಿದ್ದಾರೆ

90 ರಿಂದ 99 ರ ನಡುವೆ ಔಟಾದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ

ಶತಕದಂಚಿನಲ್ಲಿ ಎಡವಿದವರು

ದಿಲೀಪ್ ವೆಂಗ್‌ಸರ್ಕರ್ 

ಸಚಿನ್ ತೆಂಡೂಲ್ಕರ್

ಶತಕದಂಚಿನಲ್ಲಿ ಎಡವಿದವರು

ವೀರೇಂದ್ರ ಸೆಹ್ವಾಗ್

ಶ್ರೇಯಸ್ ಅಯ್ಯರ್