ಇಂದು ಭಾರತ-ವೆಸ್ಟ್ ಇಂಡೀಸ್ ಮೊದಲ ಏಕದಿನ

ಭಾರತೀಯ ಪ್ಲೇಯರ್ಸ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಜಡೇಜಾ ಗಾಯಗೊಂಡಿದ್ದು ಆಡುವದು ಅನುಮಾನ.

ಶಿಖರ್ ಧವನ್ ತಂಡದ ನಾಯಕನಾಗಿದ್ದಾರೆ.

ಪಂದ್ಯ ಸಂಜೆ 7 ಗಂಟೆಗೆ ಶುರುವಾಗಲಿದೆ.