ಭಾರತ 3 ರನ್'ಗಳ ರೋಚಕ ಜಯ ಸಾಧಿಸಿದೆ.

ಶಿಖರ್ ಧವನ್ 97 ರನ್ ಸಿಡಿಸಿದರು.

ಧವನ್-ಗಿನ್ 119 ರನ್ಸ್ ಜೊತೆಯಾಟ ಆಡಿದರು.

ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿದರು.

ಭಾರತ: 308/7 (50 ಓವರ್) ವೆಸ್ಟ್ ಇಂಡೀಸ್: 305/6 (50 ಓವರ್)