21 ವರ್ಷಗಳಿಂದ ಭಾರತ ವಿರುದ್ಧ ಗೆದ್ದಿಲ್ಲ ವೆಸ್ಟ್ ಇಂಡೀಸ್

ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಆರಂಭಕ್ಕೆ ಎರಡು ದಿನಗಳಷ್ಟೇ ಬಾಕಿಯಿದೆ

ಜುಲೈ 12 ರಿಂದ ಇಂಡೋ-ವಿಂಡೀಸ್ ನಡುವೆ ಮೊದಲ ಟೆಸ್ಟ್ ಆರಂಭವಾಗಲಿದೆ

ಎರಡು ದಶಕಗಳಿಂದ ವಿಂಡೀಸ್ ನೆಲದಲ್ಲಿ ಭಾರತದ್ದೇ ಪಾರುಪತ್ಯ

21 ವರ್ಷಗಳಿಂದ ವಿಂಡೀಸ್ ವಿರುದ್ಧ ಒಂದೇ ಒಂದು ಟೆಸ್ಟ್ ಸರಣಿಯಲ್ಲಿ ಸೋತಿಲ್ಲ ಭಾರತ

2002 ರ ನಂತರ ಭಾರತ-ವಿಂಡೀಸ್ ನಡುವೆ 8 ಟೆಸ್ಟ್ ಸರಣಿ ನಡೆದಿವೆ

ಈ ಎಲ್ಲಾ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ

ಈ ಬಾರಿ ಭಾರತ ಗೆದ್ದರೆ ತನ್ನ ದಾಖಲೆ ಮುಂದುವರೆಸಲಿದೆ

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಗೆದ್ದರೆ ಐತಿಹಾಸಿಕ ದಾಖಲೆ ನಿರ್ಮಿಸಲಿದೆ