ಭಾರತ-ವೆಸ್ಟ್ ಇಂಡೀಸ್ 2ನೇ ಏಕದಿನ ಯಾವಾಗ?, ಎಲ್ಲಿ?

ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ

3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ ಭಾರತ

ಇದೀಗ ದ್ವಿತೀಯ ಏಕದಿನದ ಮೇಲೆ ಎಲ್ಲರ ಕಣ್ಣಿದೆ

ಇಂಡೋ-ವಿಂಡೀಸ್ ದ್ವಿತೀಯ ಏಕದಿನ ಜುಲೈ 29 ಶನಿವಾರ ನಡೆಯಲಿದೆ

ಬಾರ್ಬಡಸ್'ನ ಕೆನ್ಸಿಂಗ್ಟನ್ ಓವಲ್ ನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ

ಎರಡನೇ ಏಕದಿನ ಪಂದ್ಯ ಸಂಜೆ 7 ಗಂಟೆಗೆ ಶುರುವಾಗಲಿದೆ

ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 114 ರನ್ ಗಳಿಗೆ ಆಲೌಟ್ ಆಗಿತ್ತು

ಭಾರತ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಜಯ ಸಾಧಿಸಿತ್ತು