2ನೇ ಟಿ20 ಪಂದ್ಯದಲ್ಲಿ ವಿಂಡೀಸ್ 5 ವಿಕೆಟ್ ಗಳ ಜಯ ಕಂಡಿದೆ

ಭಾರತ 138 ರನ್ ಗೆ ಆಲೌಟ್ ಆಗಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು.

ಒಬೆಡ್ ಮೆಖಾಯ್ 6 ವಿಕೆಟ್ ಕಿತ್ತು ಮಿಂಚಿದರು.

ಅರ್ಶ್ ದೀಪ್ 4 ಓವರ್ ಗೆ 26 ರನ್ ನೀಡಿ 1 ವಿಕೆಟ್ ಪಡೆದರು.

ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು.

ಬ್ರಾಂಡ್ ಕಿಂಗ್ 68 ರನ್ ಚಚ್ಚಿದರು.

5 ಪಂದ್ಯಗಳ ಟಿ20 ಸರಣಿ 1-1 ಅಂತರದಿಂದ ಸಮಬಲದಲ್ಲಿದೆ.

ಮೆಖಾಯ್ ಪಂದ್ಯಶ್ರೇಷ್ಠ ಬಾಜಿಕೊಂಡರು.