ಭಾರತ-ವೆಸ್ಟ್ ಇಂಡೀಸ್ ಎರಡನೇ ಟಿ20 ಪಂದ್ಯ ಯಾವಾಗ?

ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ

ಕೆರಿಬಿಯನ್ ಬೌಲಿಂಗ್ ದಾಳಿಯನ್ನು ಎದುರಿಸಲು ಹಾರ್ದಿಕ್ ಪಡೆ ವಿಫಲ

ವೆಸ್ಟ್ ಇಂಡೀಸ್ 4 ರನ್'ಗಳ ರೋಚಕ ಜಯ ಸಾಧಿಸಿದೆ

ಇದೀಗ ಎರಡನೇ ಟಿ20 ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ

ಇಂಡೋ-ವಿಂಡೀಸ್ ದ್ವಿತೀಯ ಟಿ20 ಪಂದ್ಯ ಆಗಸ್ಟ್ 6 ರಂದು ನಡೆಯಲಿದೆ

ಎರಡನೇ ಟಿ20 ಪಂದ್ಯ ಗಯಾನದ ಪ್ರೊವಿಡೆನ್ಸ್ ಸ್ಡೇಡಿಯಂನಲ್ಲಿ ಆಯೋಜಿಸಲಾಗಿದೆ

ಈ ಪಂದ್ಯ ಭಾರತದ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ

ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 0-1 ರ ಹಿನ್ನಡೆಯಲ್ಲಿದೆ