ರೋಚಕ ಘಟ್ಟದತ್ತ ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್

ಟ್ರಿನಿಡಾಡ್ ನಲ್ಲಿ ನಡೆಯುತ್ತಿರುವ ಇಂಡೋ-ವಿಂಡೀಸ್ ಎರಡನೇ ಟೆಸ್ಟ್ ಪಂದ್ಯ

ಮೂರನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 229-5 (108 ಓವರ್)

ಭಾರತಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತಿರುವ ಕೆರಿಬಿಯನ್ ಬ್ಯಾಟರ್'ಗಳು

ವೆಸ್ಟ್ ಇಂಡೀಸ್ ಇನ್ನು 209 ರನ್ ಗಳ ಹಿನ್ನಡೆಯಲ್ಲಿದೆ

ರವೀಂದ್ರ ಜಡೇಜಾ 2, ಅಶ್ವಿನ್, ಸಿರಾಜ್ ತಲಾ 1 ವಿಕೆಟ್ ಪಡೆದಿದ್ದಾರೆ

ಮುಖೇಶ್ ಕುಮಾರ್ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ವಿಕೆಟ್ ಕಿತ್ತರು

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 438 ರನ್ ಗಳಿಗೆ ಆಲೌಟ್ ಆಗಿತ್ತು

ಇನ್ನು ಎರಡು ದಿನಗಳ ಆಟ ಮಾತ್ರ ಬಾಕಿ ಉಳಿದಿದೆ