1

ವಿರಾಟ್ ಕೊಹ್ಲಿ ಶತಕಕ್ಕೆ ಬೇಕು ಕೇವಲ 13 ರನ್ಸ್

2

ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಭಾರತದ ಭರ್ಜರಿ ಪ್ರದರ್ಶನ

3

ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 288-4

4

ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ 81 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ

5

ವಿರಾಟ್ ಶತಕಕ್ಕೆ ಕೇವಲ 13 ರನ್ ಗಳು ಮಾತ್ರ ಬೇಕಾಗಿದೆ

6

ಕೊಹ್ಲಿ ಬ್ಯಾಟ್ ನಿಂದ ಈವರೆಗೆ ಒಟ್ಟು 75 ಅಂತರರಾಷ್ಟ್ರೀಯ ಶತಕ ಮೂಡಿಬಂದಿವೆ

7

ಇದು ಕೊಹ್ಲಿ ಅವರ 500ನೇ ಅಂತರರಾಷ್ಟ್ರೀಯ ಪಂದ್ಯ ಎಂಬುದು ವಿಶೇಷ

8

ಈ ಮೂಲಕ ವಿಶೇಷ ದಾಖಲೆಯನ್ನು ಕೂಡ ಕೊಹ್ಲಿ ನಿರ್ಮಿಸಿದ್ದಾರೆ

9

500 ಪಂದ್ಯಗಳನ್ನು ಆಡಿದ 4ನೇ ಭಾರತೀಯ ಬ್ಯಾಟ್ ಕೊಹ್ಲಿ ಆಗಿದ್ದಾರೆ

1f5bb9d9-6196-4050-96c6-11473369b506