ಭಾರತ ಸ್ಫೋಟಕ ಬ್ಯಾಟಿಂಗ್: ವಿಂಡೀಸ್ ಗೆಲುವಿಗೆ ಬೇಕು 289 ರನ್ಸ್

ಮೊದಲ ಇನ್ನಿಂಗ್ಸ್ ನಲ್ಲಿ 255 ರನ್'ಗಳಿಗೆ ವೆಸ್ಟ್ ಇಂಡೀಸ್ ಆಲೌಟ್

183 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿದ ಟೀಮ್ ಇಂಡಿಯಾ

ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತದ ಸ್ಫೋಟಕ ಬ್ಯಾಟಿಂಗ್

ಕೇವಲ 24 ಓವರ್ ಗಳಲ್ಲಿ ಟೀಮ್ ಇಂಡಿಯಾ 181-2 ಡಿಕ್ಲೇರ್

ವಿಂಡೀಸ್'ಗೆ ಗೆಲ್ಲಲು 361 ರನ್ ಗಳ ಟಾರ್ಗೆಟ್ ನೀಡಿದ ಭಾರತ

4ನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 76-2

ಕೊನೆಯ ದಿನದಾಟ ಬಾಕಿ ಉಳಿದಿದ್ದು ವಿಂಡೀಸ್ ಜಯಕ್ಕೆ 289 ರನ್ಸ್ ಬೇಕಾಗಿದೆ

ಭಾರತ ಗೆಲುವು ಸಾಧಿಸಲು ಕೆರಿಬಿಯನ್ ಪಡೆಯ 8 ವಿಕೆಟ್ ಕೀಳಬೇಕಿದೆ