ಯಶಸ್ವಿ ಜೈಸ್ವಾಲ್ ಪದಾರ್ಪಣೆ ಬಹುತೇಕ ಖಚಿತ: ಇಲ್ಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

ಇಂದು ಭಾರತ-ವೆಸ್ಟ್ ಇಂಡೀಸ್ ತೃತೀಯ ಟಿ20 ಪಂದ್ಯ ನಡೆಯಲಿದೆ

ಮೊದಲ ಎರಡು ಪಂದ್ಯದಲ್ಲಿ ಸೋತ ಪರಿಣಾಮ ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ

ಸತತ ವೈಫಲ್ಯ ಅನುಭವಿಸುತ್ತಿರುವ  ಶುಭ್'ಮನ್ ಗಿಲ್ ಅವರನ್ನು ಕೈಬಿಡಬಹುದು

ಯಶಸ್ವಿ ಜೈಸ್ವಾಲ್'ಗೆ ಅವಕಾಶ ಸಿಗುತ್ತಾ ಎಂಬುದು ನೋಡಬೇಕಿದೆ

ಜೈಸ್ವಾಲ್ ಆಡಿದರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟಿಗೂ ಪದಾರ್ಪಣೆ ಮಾಡಲಿದ್ದಾರೆ

ಕಿಶನ್-ಜೈಸ್ವಾಲ್ ಓಪನರ್ ಆಗಿ ಆಡಬಹುದು. ಸೂರ್ಯಕುಮಾರ್ 3ನೇ ಸ್ಥಾನ

ನಂತರದ ಸ್ಥಾನದಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸ್ಯಾಮ್ಸನ್

ಕುಲ್ದೀಪ್ ಯಾದವ್ ಲಭ್ಯತೆ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ

ಚಹಲ್, ಅಕ್ಷರ್, ಮುಖೇಶ್ ಹಾಗೂ ಅರ್ಶ್​ದೀಪ್ ಆಡಲಿದ್ದಾರೆ