ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್'ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

ಓಪನರ್'ಗಳಾಗಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಆಡಬಹುದು

ಜೈಸ್ವಾಲ್ ಅಂತರರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಬಹುದು

ಶುಭ್'ಮನ್ ಗಿಲ್, ವಿರಾಟ್ ಕೊಹ್ಲಿಗೆ ನಂತರದ ಸ್ಥಾನ

ಅಜಿಂಕ್ಯಾ ರಹಾನೆ 5ನೇ ಕ್ರಮಾಂಕ, ಕಿಶನ್ ವಿಕೆಟ್ ಕೀಪರ್

ರವೀದ್ರ ಜಡೇಜಾ, ಅಶ್ವಿನ್, ಠಾಕೂರ್ ಆಲ್ರೌಂಡರ್'ಗಳಾಗಿದ್ದಾರೆ

ಜಯದೇವ್ ಉನಾದ್ಕಟ್, ಸಿರಾಜ್ ವೇಗಿಗಳಾಗಿದ್ದಾರೆ

ಜುಲೈ 12 ರಿಂದ ಡೊಮಿನಿಕಾದ ವಿಂಡ್ಸರ್ ಪಾರ್ಕ್'ನಲ್ಲಿ ಮೊದಲ ಟೆಸ್ಟ್

ಜುಲೈ 20ರಿಂದ 24ರ ವರೆಗೆ ಟ್ರಿನಿಡಾಡ್ ಕ್ವೀನ್ಸ್ ಪಾರ್ಕ್'ನಲ್ಲಿ ದ್ವಿತೀಯ ಟೆಸ್ಟ್