ಬುಧವಾರ ಭಾರತ-ನ್ಯೂಜಿಲೆಂಡ್ 3ನೇ ODI.

ಕ್ರಿಸ್ಟ್'ಚರ್ಚ್'ನಲ್ಲಿ ಭಾರತೀಯರ ಭರ್ಜರಿ ಅಭ್ಯಾಸ.

ಭಾರತಕ್ಕಿದು ಗೆಲ್ಲಲೇ ಬೇಕಾದ ಪಂದ್ಯ.

ಟೀಮ್ ಇಂಡಿಯಾ ಗೆದ್ದರೆ ಸರಣಿ ಸಮಬಲ.

ಅಭ್ಯಾಸ ನಡೆಸುತ್ತಿರುವ ಶುಭ್ಮನ್ ಗಿಲ್.

ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸಿದರು.

ವಿಶ್ರಾಂತಿಯಲ್ಲಿ ಅರ್ಶದೀಪ್ ಸಿಂಗ್.