ಸ್ವಾತಂತ್ರ್ಯ ದಿನಾಚರಣೆ: ಹರ್ ಘರ್ ತಿರಂಗ ಸರ್ಟಿಫಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ?

13 August 2024

Author: Sushma Chakre

Pic credit - iStock

ಹರ್ ಘರ್ ತಿರಂಗದ ಮೂರನೇ ಹಂತವು ಆಗಸ್ಟ್ 9ರಂದು ಪ್ರಾರಂಭವಾಯಿತು. ಇದು ಆಗಸ್ಟ್ 15ರವರೆಗೆ ನಡೆಯಲಿದೆ. ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ನೆನಪಿಗಾಗಿ ಅಭಿಯಾನವನ್ನು ನಡೆಸಲಾಗುತ್ತಿದೆ.

Pic credit - iStock

ಆಜಾದಿ ಕಾ ಅಮೃತ್ ಮಹೋತ್ಸವದ ಬ್ಯಾನರ್‌ನಡಿಯಲ್ಲಿ 2022ರಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ಪ್ರಾರಂಭಿಸಲಾಯಿತು. 

Pic credit - iStock

ಈ ವರ್ಷ, 'ಹರ್ ಘರ್ ತಿರಂಗ' ಅಭಿಯಾನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

Pic credit - iStock

ಹಾಗಾದರೆ, ನಿಮ್ಮ ಹರ್ ಘರ್ ತಿರಂಗ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ? ಅದರ ಸರಳ ಹಂತಗಳು ಇಲ್ಲಿವೆ.

Pic credit - iStock

ಮೊದಲ ಹಂತವೆಂದರೆ ಅಧಿಕೃತ ವೆಬ್‌ಸೈಟ್ hargartiranga.comಗೆ ಭೇಟಿ ನೀಡಿ ನಂತರ ಸೆಲ್ಫಿ ಅಪ್‌ಲೋಡ್ ಮಾಡಿ.

Pic credit - iStock

ಅದಕ್ಕೆ ಹರ್ ಘರ್ ತಿರಂಗ ಅಭಿಯಾನದಲ್ಲಿ "ಭಾಗವಹಿಸಲು ಕ್ಲಿಕ್ ಮಾಡಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Pic credit - iStock

ನಿಮ್ಮ ಹೆಸರು, ಸಂಖ್ಯೆ, ದೇಶ ಮತ್ತು ರಾಜ್ಯವನ್ನು ನಮೂದಿಸಿ ಮತ್ತು ಸೆಲ್ಫಿಯನ್ನು ಅಪ್‌ಲೋಡ್ ಮಾಡಿ ಕ್ಲಿಕ್ ಮಾಡಿ.

Pic credit - iStock

ವೆಬ್​ಸೈಟ್​ನಲ್ಲಿ ನನ್ನ ಫೋಟೋದ ಬಳಕೆಯನ್ನು ನಾನು ಅಧಿಕೃತಗೊಳಿಸುತ್ತೇನೆ ಎಂಬ ಪ್ರತಿಜ್ಞೆಯನ್ನು ಓದಿ ಮತ್ತು ಸಲ್ಲಿಸು ಎಂಬಲ್ಲಿ ಕ್ಲಿಕ್ ಮಾಡಿ.

Pic credit - iStock

ಈಗ 'ಜನರೇಟ್ ಸರ್ಟಿಫಿಕೆಟ್' ಆಯ್ಕೆಯನ್ನು ಕ್ಲಿಕ್ ಮಾಡಿ.

Pic credit - iStock

ಅಲ್ಲಿ ನೀವು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು ಮತ್ತು ಶೇರ್ ಆಯ್ಕೆಯನ್ನು ಬಳಸಿ, ಅದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಬಹುದು.

Pic credit - iStock