1

WTC Points Table: ಗೆದ್ದರೂ 2ನೇ ಸ್ಥಾನಕ್ಕೆ ಕುಸಿದ ಭಾರತ: ಅಗ್ರಸ್ಥಾನದಲ್ಲಿ ಪಾಕ್

2

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಭಾರತ

3

ಇಂಡೋ-ವಿಂಡೀಸ್ 2ನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿತು

4

WTC ಪಾಯಿಂಟ್ ಟೇಬಲ್ ನಲ್ಲಿ ಭಾರತ ಕೇವಲ 16 ಅಂಕಗಳನ್ನು ಪಡೆದಿದೆ

5

ಭಾರತಕ್ಕೆ ಎರಡನೇ ಟೆಸ್ಟ್ ಗೆದ್ದಿದ್ದರೆ 24 ಅಂಕ ಪಡೆದು ಅಗ್ರಸ್ಥಾನಕ್ಕೇರುತ್ತಿತ್ತು

6

ಎರಡು ಪಂದ್ಯಗಳ ನಂತರ ಭಾರತ ತಂಡದ ಗೆಲುವಿನ ಶೇಕಡಾವಾರು 66.67ರಷ್ಟಿದೆ

7

ಪಾಕಿಸ್ತಾನದ ಶೇಕಡಾವಾರು 100ರಷ್ಟಿದ್ದು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ

8

ಆಸೀಸ್, ಇಂಗ್ಲೆಂಡ್, ವಿಂಡೀಸ್ ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದೆ

9

ಉಳಿದ ತಂಡಗಳು ಇನ್ನಷ್ಟೆ ಟೆಸ್ಟ್ ಪಂದ್ಯವನ್ನು ಆಡಬೇಕಿದೆ

1f5bb9d9-6196-4050-96c6-11473369b506