ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ

ಈ ಗೆಲುವಿನಲ್ಲಿ ಕಿಂಗ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ಪ್ರಮುಖ ಪಾತ್ರವಹಿಸಿತು.

ಈ ಪಂದ್ಯದಲ್ಲಿ53 ಎಸೆತ ಎದುರಿಸಿದ ಕೊಹ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 52 ರನ್ ಚಚ್ಚಿದರು.

ಪಾಕ್ ವಿರುದ್ಧ ಆಲ್​ರೌಂಡರ್ ಪ್ರದರ್ಶನ ನೀಡಿದ ಹಾರ್ದಿಕ್,  ಬ್ಯಾಟಿಂಗ್​ನಲ್ಲಿ 40 ರನ್ ಚಚ್ಚಿದ ಪಾಂಡ್ಯ, ಬೌಲಿಂಗ್​ನಲ್ಲಿ 3 ವಿಕೆಟ್ ಪಡೆದರು.

ತನ್ನ ಚೊಚ್ಚಲ ವಿಶ್ವಕಪ್​ನಲ್ಲೇ ಅಬ್ಬರಿಸಿದ ಅರ್ಷದೀಪ್ ಪಾಕ್ ತಂಡದ ಪ್ರಮುಖ 3 ವಿಕೆಟ್ ಪಡೆದರು.