ಬ್ರಿಟಿಷರಿಂದ ಸ್ವಾತಂತ್ರ್ಯ ಬಂದ ಬಳಿಕ ಭಾರತದ ಆರ್ಥಿಕತೆ ಹೇಗಿತ್ತು? ಬೆಳವಣಿಗೆ ಆಗಿದ್ದು ಹೇಗೆ?

15 August 2023

1947ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಮುನ್ನ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳಿದ್ದರು.

1947ರಲ್ಲಿ ಭಾರತದ ಜಿಡಿಪಿ 2.7 ಲಕ್ಷಕೋಟಿ ರುಪಾಯಿ ಮಾತ್ರವೇ ಇದ್ದದ್ದು.

1947ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಮುನ್ನ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳಿದ್ದರು.

1960ರಲ್ಲಿ ಭಾರತದ ಜಿಡಿಪಿ 37.03 ಬಿಲಿಯನ್ ಡಾಲರ್. ತಲಾದಾಯ 83 ಡಾಲರ್.

1970ರಲ್ಲಿ ಭಾರತದ ಜಿಡಿಪಿ 62.42 ಬಿಲಿಯನ್ ಡಾಲರ್. ತಲಾದಾಯ 112 ಡಾಲರ್.

1980ರಲ್ಲಿ ಭಾರತದ ಜಿಡಿಪಿ 186.33 ಬಿಲಿಯನ್ ಡಾಲರ್. ತಲಾದಾಯ 267 ಡಾಲರ್.

1990ರಲ್ಲಿ ಭಾರತದ ಜಿಡಿಪಿ 320.98 ಬಿಲಿಯನ್ ಡಾಲರ್. ತಲಾದಾಯ 369 ಡಾಲರ್.

2000ರಲ್ಲಿ ಭಾರತದ ಜಿಡಿಪಿ 468.39 ಬಿಲಿಯನ್ ಡಾಲರ್. ತಲಾದಾಯ 442 ಡಾಲರ್.

2010ರಲ್ಲಿ ಭಾರತದ ಜಿಡಿಪಿ 1,675.62 ಬಿಲಿಯನ್ ಡಾಲರ್. ತಲಾದಾಯ 1,351 ಡಾಲರ್.

2020ರಲ್ಲಿ ಭಾರತದ ಜಿಡಿಪಿ 2,671.60 ಬಿಲಿಯನ್ ಡಾಲರ್. ತಲಾದಾಯ 1,913 ಡಾಲರ್.

ಈಗ 2023ರಲ್ಲಿ ಭಾರತದ ಜಿಡಿಪಿ 3,605 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ.