ನಂತರದ ಸ್ಥಾನಗಳಲ್ಲಿರುವ ದೇಶಗಳು ಹೀಗಿವೆ

ಭಾರತ ನಂ.1

ಪ್ರಯಾಣ ವಿಶ್ವಾಸ ಸೂಚ್ಯಂಕ-

ಮುಂದಿನ 12 ತಿಂಗಳುಗಳಲ್ಲಿ ಪ್ರಯಾಣಿಸುವ ವಿಚಾರದಲ್ಲಿ APAC ಟ್ರಾವೆಲ್ ಕಾನ್ಫಿಡೆನ್ಸ್ ಇಂಡೆಕ್ಸ್ ನಡೆಸಿದ 11ದೇಶಗಳ 11ಸಾವಿರ ಜನರನ್ನೊಳಗೊಂಡ ಸಮೀಕ್ಷೆಯಲ್ಲಿ ಭಾರತ ನಂ.1 ಸ್ಥಾನ ಪಡೆದಿದೆ.

ವಿಯೆಟ್ನಾಂ ದೇಶವು 2ನೇ ಸ್ಥಾನವನ್ನು ಪಡೆದಿದೆ.

ಚೀನಾ ದೇಶವು 3ನೇ ಸ್ಥಾನವನ್ನು ಪಡೆದಿದೆ.

ನ್ಯೂಜಿಲ್ಯಾಂಡ್ ದೇಶವು 4ನೇ ಸ್ಥಾನವನ್ನು ಪಡೆದಿದೆ.

ಆಸ್ಟ್ರೇಲಿಯಾ ದೇಶವು 5ನೇ ಸ್ಥಾನವನ್ನು ಪಡೆದಿದೆ.

ಸಿಂಗಾಪುರ ದೇಶವು 6ನೇ ಸ್ಥಾನವನ್ನು ಪಡೆದಿದೆ.

ಹಾಂಗ್ ಕಾಂಗ್ ದೇಶವು 7ನೇ ಸ್ಥಾನವನ್ನು ಪಡೆದಿದೆ.

ಥೈಲ್ಯಾಂಡ್ ದೇಶವು 8ನೇ ಸ್ಥಾನವನ್ನು ಪಡೆದಿದೆ.

ಕೊರಿಯಾ ದೇಶವು 9ನೇ ಸ್ಥಾನವನ್ನು ಪಡೆದಿದೆ.

ತೈವಾನ್ ದೇಶವು 10ನೇ ಸ್ಥಾನವನ್ನು ಪಡೆದಿದೆ.

ಜಪಾನ್ ದೇಶವು 11ನೇ ಸ್ಥಾನವನ್ನು ಪಡೆದಿದೆ.