1

ಬೃಹತ್ ಮುನ್ನಡೆಯತ್ತ ಭಾರತ ಕಣ್ಣು: ಕೊಹ್ಲಿ-ಜೈಸ್ವಾಲ್ ಮೇಲೆ ನಿರೀಕ್ಷೆ

2

ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ನಲ್ಲಿ ಭಾರತೀಯರ ಭರ್ಜರಿ ಬ್ಯಾಟಿಂಗ್

3

ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು

4

ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ

5

ಟೀಮ್ ಇಂಡಿಯಾ 162 ರನ್ ಗಳ ಮುನ್ನಡೆ ಪಡೆದುಕೊಂಡಿದೆ

6

ಯಶಸ್ವಿ ಜೈಸ್ವಾಲ್ 320 ಎಸೆತಗಳಲ್ಲಿ 143 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ

7

ವಿರಾಟ್ ಕೊಹ್ಲಿ 96 ಎಸೆತಗಳಲ್ಲಿ 36 ರನ್ ಬಾರಿಸಿದ್ದಾರೆ

8

ರೋಹಿತ್ ಶರ್ಮಾ 103 ರನ್ ಗಳಿಸಿ, ಗಿಲ್ 6 ರನ್ ಗಳಿಸಿ ಔಟಾದರು

9

ಇಂದು ಮೂರನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ

1f5bb9d9-6196-4050-96c6-11473369b506