ಈ ದಿನಾಂಕದಂದು ಏಷ್ಯಾಕಪ್'ಗೆ ಭಾರತ ತಂಡ ಪ್ರಕಟ

ಆಗಸ್ಟ್ 30ರಂದು ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ಚಾಲನೆ ಸಿಗಲಿದೆ

ಆದರೆ, ಈ ಮಹತ್ವದ ಟೂರ್ನಿಗೆ ಭಾರತ ತಂಡ ಇನ್ನೂ ಪ್ರಕಟವಾಗಿಲ್ಲ

ಬಿಸಿಸಿಐ ಸಭೆ ಕರೆದು ಇನ್ನಷ್ಟೆ ಆಟಗಾರರ ಹೆಸರನ್ನು ಫೈನಲ್ ಮಾಡಬೇಕಿದೆ

ಕೆಎಲ್ ರಾಹುಲ್-ಶ್ರೇಯಸ್ ಅಯ್ಯರ್ ಫಿಟ್ನೆಸ್'ಗಾಗಿ ಬಿಸಿಸಿಐ ಕಾಯುತ್ತಿದೆ

ರಾಹುಲ್-ಅಯ್ಯರ್ ಫಿಟ್ನೆಸ್ ಟೆಸ್ಟ್ ಆಗಸ್ಟ್ 19ಕ್ಕೆ ನಡೆಯಲಿದೆ

ಆಗಸ್ಟ್ 20 ರಂದು ಏಷ್ಯಾಕಪ್​ಗೆ ಭಾರತ ತಂಡ ಪ್ರಕಟವಾಗಲಿದೆಯಂತೆ

ಆಗಸ್ಟ್ 30 ರಿಂದ ಸೆ. 17ರ ವರೆಗೆ ಏಷ್ಯಾಕಪ್ ಟೂರ್ನಿ ನಡೆಯಲಿದೆ

ಸೆ. 2 ರಂದು ಭಾರತ ತಂಡ ಪಾಕ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ