14 August 2023

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಯಾವಾಗ ಪ್ರಕಟ?

Pic credit - Googlr

14 August 2023

ಆಗಸ್ಟ್ 15ರಂದು ಏಷ್ಯಾಕಪ್'ಗೆ ಭಾರತ ತಂಡ ಪ್ರಕಟವಾಗಲಿದೆ ಎನ್ನಲಾಗಿದೆ

Pic credit - Googlr

14 August 2023

ನಾಳೆ ಟೀಮ್ ಇಂಡಿಯಾ ಪ್ರಕಟವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ

Pic credit - Googlr

14 August 2023

ರಾಹುಲ್-ಶ್ರೇಯಸ್ ಫಿಟ್'ನೆಸ್ ವರದಿಗಾಗಿ ಕಾಯುತ್ತಿದೆ ಆಯ್ಕೆ ಸಮಿತಿ

Pic credit - Googlr

14 August 2023

ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳು ಪ್ರಕಟವಾಗಿವೆ

Pic credit - Googlr

14 August 2023

ಭಾರತ ಪರ ಸ್ಯಾಮ್ಸನ್, ಸೂರ್ಯಕುಮಾರ್, ಕಿಶನ್ ಬ್ಯಾಕಪ್ ಆಗಿರಲಿದ್ದಾರೆ

Pic credit - Googlr

14 August 2023

ಆಗಸ್ಟ್ 30 ರಿಂದ ಏಷ್ಯಾಕಪ್ ಟೂರ್ನಿ ಶುರುವಾಗಲಿದೆ

Pic credit - Googlr

14 August 2023

ಪಾಕ್-ನೇಪಾಳ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ

Pic credit - Googlr

14 August 2023

ಸೆ. 2 ರಂದು ಪಾಕ್ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ

Pic credit - Googlr