ವಿಂಡೀಸ್ ವಿರುದ್ಧದ ಏಕದಿನಕ್ಕೆ ಭಾರತ ತಂಡ

ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೂರು ಏಕದಿನ ಪಂದ್ಯ ಆಡಲಿದೆ

ಬಿಸಿಸಿಐ ಭಾರತ ಕ್ರಿಕೆಟ್ ತಂಡವನ್ನು ಪ್ರಕಟ ಮಾಡಿದೆ

ರೋಹಿತ್ ಶರ್ಮಾ (ನಾಯಕ), ಗಿಲ್, ಗಾಯಕ್ವಾಡ್, ಕೊಹ್ಲಿ

ಸೂರ್ಯಕುಮಾರ್, ಸ್ಯಾಮ್ಸನ್, ಕಿಶನ್, ಹಾರ್ದಿಕ್

ಶಾರ್ದೂಲ್, ಜಡೇಜಾ, ಅಕ್ಷರ್, ಚಾಹಲ್

ಕುಲ್ದೀಪ್, ಸಿರಾಜ್, ಉನದ್ಕಟ್, ಮಲಿಕ್, ಮುಖೇಶ್