ಟೀಂ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದು ಟೆಸ್ಟ್ ಸರಣಿಯೊಂದಿಗೆ ಈ ಪ್ರವಾಸ ಆರಂಭವಾಗಲಿದೆ.

ಮೊದಲ ಟೆಸ್ಟ್, ಜುಲೈ 12 ರಿಂದ ಜುಲೈ 16 ವರೆಗೆ, ವಿಂಡ್ಸರ್ ಪಾರ್ಕ್, ಡೊಮಿನಿಕಾ

ಜುಲೈ 20ರಿಂದ 24 ವರೆಗೆ, ದ್ವಿತೀಯ ಟೆಸ್ಟ್, ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್

ಮೊದಲ ಏಕದಿನ ಜುಲೈ 27 , ಕೆನ್ಸಿಂಗ್ಟನ್ ಓವಲ್, ಬಾರ್ಬಡಸ್

ದ್ವಿತೀಯ ಏಕದಿನ ಜುಲೈ 29, ಕೆನ್ಸಿಂಗ್ಟನ್ ಓವಲ್, ಬಾರ್ಬಡಸ್

ತೃತೀಯ ಏಕದಿನ ಆಗಸ್ಟ್ 1, ಬ್ರಿಯನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್

ಮೊದಲ ಟಿ20 ಆಗಸ್ಟ್ 3, ಬ್ರಿಯನ್ ಲಾರಾ ಸ್ಟೇಡಿಯಂ, ಟ್ರಿನಿಡಾಟ್

ದ್ವಿತೀಯ ಟಿ20 ಆಗಸ್ಟ್ 6, ಪ್ರೊವಿಡೆನ್ಸ್ ಸ್ಟೇಡಿಯಂ, ಗಯಾನ

ತೃತೀಯ ಟಿ20 ಆಗಸ್ಟ್ 8, ಪ್ರೊವಿಡೆನ್ಸ್ ಸ್ಟೇಡಿಯಂ, ಗಯಾನ

ನಾಲ್ಕನೇ ಟಿ20 ಆಗಸ್ಟ್ 12, ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂ, ಫ್ಲೋರಿಡಾ

ಐದನೇ ಟಿ20 ಆಗಸ್ಟ್ 13, ಸೆಂಟ್ರಲ್ ಬ್ರೊವರ್ಡ್ ಪಾರ್ಕ್ ಸ್ಟೇಡಿಯಂ, ಫ್ಲೋರಿಡಾ