ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ನಾಗ್ಪುರದಲ್ಲಿ ನಡೆಯುತ್ತಿದೆ

ಮೊದಲ ದಿನವೇ ಆಸ್ಟ್ರೇಲಿಯಾ 177 ರನ್'ಗೆ ಆಲೌಟ್

ರವೀಂದ್ರ ಜಡೇಜಾ 5 ವಿಕೆಟ್ ಕಿತ್ತು ಮಿಂಚಿದರು

ಪ್ರಥಮ ದಿನದಾಟದ ಅಂತ್ಯಕ್ಕೆ ಭಾರತ 77-1

ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ

ದೊಡ್ಡ ಮುನ್ನಡೆಯತ್ತ ಟೀಮ್ ಇಂಡಿಯಾ ಚಿತ್ತ ನೆಟ್ಟಿದೆ

56 ರನ್ ಗಳಿಸಿರುವ ರೋಹಿತ್ ಬ್ಯಾಟ್'ನಿಂದ ಶತಕದ ನಿರೀಕ್ಷೆ