IND vs AUS ದ್ವಿತೀಯ ಟೆಸ್ಟ್'ನ ಮೊದಲ ದಿನದಾಟ ಹೇಗಿತ್ತು?

ಮೊದಲ ದಿನವೇ ಆಸ್ಟ್ರೇಲಿಯಾ 263 ರನ್'ಗೆ ಅಲೌಟ್ ಆಯಿತು

ಉಸ್ಮಾನ್ ಖ್ವಾಜಾ 81 ರನ್ ಗಳಿಸಿದರು

ಪೀಟರ್ ಹ್ಯಾಂಡ್ಸ್ ಕಾಂಬ್ ಅಜೇಯ 72 ರನ್ ಗಳಿಸಿದರು

ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ಮಿಂಚಿದರು

ಜಡೇಜಾ, ಅಶ್ವಿನ್ ತಲಾ 3 ವಿಕೆಟ್ ಪಡೆದರು

ಭಾರತ ಮೊದಲ ದಿನದಾಟದ ಅಂತ್ಯಕ್ಕೆ 21-0

ರೋಹಿತ್ (13), ರಾಹುಲ್ (4) ಕ್ರೀಸ್'ನಲ್ಲಿದ್ದಾರೆ