ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಕ್ಷಣಗಣನೆ ಶುರುವಾಗಿದೆ

ಫೆ. 9 ರಿಂದ ನಾಗ್ಪುರದಲ್ಲಿ ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್

ಬಾರ್ಡರ್-ಗವಾಸ್ಕರ್ ಟ್ರೋಫಿಯ ಟಾಪ್ 5 ಬ್ಯಾಟರ್ಸ್ ಯಾರೂ?

ಸಚಿನ್ ತೆಂಡೂಲ್ಕರ್ 34 ಪಂದ್ಯ-3262 ರನ್ಸ್

ರಿಕಿ ಪಾಂಟಿಂಗ್ 29 ಪಂದ್ಯ-2555 ರನ್ಸ್

ವಿವಿಎಸ್ ಲಕ್ಷ್ಮಣ್ 29 ಪಂದ್ಯ-2434 ರನ್ಸ್

ರಾಹುಲ್ ದ್ರಾವಿಡ್ 32 ಪಂದ್ಯ-2143 ರನ್ಸ್

ಮೈಕಲ್ ಕ್ಲಾರ್ಕ್ 22 ಪಂದ್ಯ-2049 ರನ್ಸ್