ಶ್ರೇಯಸ್-ಪೂಜಾರ 149 ರನ್ಸ್ ಜೊತೆಯಾಟ

ಶ್ರೇಯಸ್ ಅಯ್ಯರ್ 86 ರನ್ ಗಳಿಸಿದರು

ಪೂಜಾರ 90 ರನ್ ಗಳಿಸಿ ಔಟಾದರು

ರಿಷಭ್ ಪಂತ್ 46 ರನ್ ಬಾರಿಸಿದರು

ಕೊಹ್ಲಿ 1 ರನ್'ಗೆ ಔಟಾಗಿ ನಿರಾಸೆ ಮೂಡಿಸಿದರು

ಕೆಎಲ್ ರಾಹುಲ್ ಟೀಮ್ ಇಂಡಿಯಾ ನಾಯಕನಾಗಿದ್ದಾರೆ

ಬಾಂಗ್ಲಾ ಪರ ಇಸ್ಲಾಂ 3 ವಿಕೆಟ್ ಪಡೆದರು