ಮೊದಲ ಏಕದಿನದಲ್ಲಿ ಭಾರತ ಸೋಲುಂಡಿದೆ

ಮೆಹ್ದಿ ಹಸನ್ ಗೆಲುವಿನ ರೂವಾರಿಯಾದರು

ಅಜೇಯ 38 ಗಳಿಸಿದ ಮೆಹ್ದಿಗೆ ಪಂದ್ಯಶ್ರೇಷ್ಠ ಸಿಕ್ಕಿತು

ಬೌಲರ್'ಗಳು ಉತ್ತಮ ಪ್ರದರ್ಶನ ನೀಡಿದರು

ರಾಹುಲ್ ಅರ್ಧಶತಕ ಸಿಡಿಸಿ ನೆರವಾದರು

ಭಾರತ ಈ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದೆ