ಇಂಡೋ-ಕಿವೀಸ್ ತೃತೀಯ ಏಕದಿನಕ್ಕೆ ವೇದಿಕೆ ಸಜ್ಜು

ಮಂಗಳವಾರ ಭಾರತ-ನ್ಯೂಜಿಲೆಂಡ್ 3ನೇ ಏಕದಿನ

ಇಂದೋರ್'ನ ಹೋಲ್ಕರ್ ಸ್ಟೇಡಿಯಂನಲ್ಲಿ ಆಯೋಜನೆ

ಜ. 24 ರಂದು ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ

ಕೊಹ್ಲಿ, ಶಮಿ, ಸಿರಾಜ್'ಗೆ ವಿಶ್ರಾಂತಿ ನೀಡುವ ಸಾಧ್ಯತೆ

ಈಗಾಗಲೇ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿರುವ ಭಾರತ

ಸರಣಿ ಕ್ಲೀನ್ ಸ್ವೀಪ್'ನತ್ತ ರೋಹಿತ್ ಪಡೆ ಚಿತ್ತ ನೆಟ್ಟಿದೆ