ಟಾಮ್-ಕೇನ್ ಆಟಕ್ಕೆ ಭಾರತ ಸುಸ್ತು: ಧವನ್ ಪಡೆಗೆ ಸೋಲು1st ODI ನಲ್ಲಿ ನ್ಯೂಜಿಲೆಂಡ್'ಗೆ 7 ವಿಕೆಟ್'ಗಳ ಜಯಟಾಮ್ ಲಾಥನ್ ಅಜೇಯ 145 ರನ್ ಚಚ್ಚಿದರು.ಕೇನ್ ವಿಲಿಯಮ್ಸನ್ ಅಜೇಯ 94 ರನ್ ಗಳಿಸಿದರು.ಕೇನ್-ಟಾಮ್ 221 ರನ್ಸ್ ಜೊತೆಯಾಟ.ಶ್ರೇಯಸ್ ಅಯ್ಯರ್ 80 ರನ್ ಸಿಡಿಸಿದರು.ಧವನ್ 72 ರನ್ ಗಳಿಸಿದರು.ಪದಾರ್ಪಣೆ ಪಂದ್ಯದಲ್ಲಿ ಮಲಿಕ್ 2 ವಿಕೆಟ್ ಕಿತ್ತರು.