ODI World Cup: ಅಕ್ಟೋಬರ್ 15ಕ್ಕೆ ಭಾರತ-ಪಾಕ್ ಸೆಣೆಸಾಟ

ಅಕ್ಟೋಬರ್ 5 ರಂದು ಏಕದಿನ ವಿಶ್ವಕಪ್'ಗೆ ಚಾಲನೆ ಸಾಧ್ಯತೆ

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ

ಚೆನ್ನೈನಲ್ಲಿ ಭಾರತ ಮೊದಲ ಪಂದ್ಯ ಆಡಲಿದ್ದು, ಆಸ್ಟ್ರೇಲಿಯಾ ಎದುರಾಳಿ

ಅ. 15 ರಂದು ಇಂಡೋ-ಪಾಕ್ ಸೆಣೆಸಾಟ ನಡೆಸಲಿದೆ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಫೈನಲ್

ವಾಂಖೆಡೆ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಸೆಮಿ ಫೈನಲ್ ನಡೆಯಲಿದೆ