ಏಷ್ಯಾಕಪ್ ನಲ್ಲಿಂದು ಭಾರತ--ಪಾಕ್ ಪಂದ್ಯ

ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

ವಿರಾಟ್ ಕೊಹ್ಲಿ ಆಟದ ಮೇಲೆ ಎಲ್ಲರ ಕಣ್ಣಿದೆ.

ಬಾಬರ್ ಅಜಮ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ.

ದುಬೈ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ಪಂದ್ಯಕ್ಕೆ ಮಳೆಯ ಕಾಟ ಇಲ್ಲ ಎನ್ನಲಾಗಿದೆ.