ಡಿಸೆಂಬರ್'ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ ಟೀಮ್ ಇಂಡಿಯಾ

ಆಫ್ರಿಕಾದಲ್ಲಿ ಭಾರತ 3 ಪಂದ್ಯಗಳ ಏಕದಿನ, ಟಿ20 ಹಾಗೂ 2 ಟೆಸ್ಟ್ ಪಂದ್ಯ ಆಡಲಿದೆ

ಡಿಸೆಂಬರ್ 10 ರಂದು ಡರ್ಬನ್ ನಲ್ಲಿ ಮೊದಲ ಟಿ20

ಡಿಸೆಂಬರ್ 12 ರಂದು ಗ್ಕೆಬರ್ಹಾ ನಲ್ಲಿ ಎರಡನೇ ಟಿ20

ಡಿಸೆಂಬರ್ 14 ರಂದು ಜೋಹಾನ್ಸ್‌ಬರ್ಗ್ ನಲ್ಲಿ ತೃತೀಯ ಟಿ20

ಡಿಸೆಂಬರ್ 17 ರಂದು ಜೋಹಾನ್ಸ್‌ಬರ್ಗ್ ನಲ್ಲಿ ಮೊದಲನೇ ಏಕದಿನ

ಡಿಸೆಂಬರ್ 19 ರಂದು ಗ್ಕೆಬರ್ಹಾ ನಲ್ಲಿ ಎರಡನೇ ಏಕದಿನ ಪಂದ್ಯ

ಡಿಸೆಂಬರ್ 21 ರಂದು ಪಾರ್ಲ್ ನಲ್ಲಿ ಮೂರನೇ ಏಕದಿನ ಪಂದ್ಯ

ಡಿಸೆಂಬರ್ 26-30 ಸೆಂಚುರಿಯನ್ ನಲ್ಲಿ ಮೊದಲನೇ ಟೆಸ್ಟ್ ಪಂದ್ಯ

ಜನವರಿ 3-7 ಕೇಪ್ ಟೌನ್‌ ನಲ್ಲಿ ಎರಡನೇ ಟೆಸ್ಟ್ ಪಂದ್ಯ