ಇಂದು ಭಾರತ-ಶ್ರೀಲಂಕಾ ಮೊದಲ ಟಿ20 ಪಂದ್ಯ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕನಾಗಿದ್ದಾರೆ

ಹಿರಿಯರಿಗೆ ವಿಶ್ರಾಂತಿ-ಯುವ ಆಟಗಾರರಿಂದ ಭಾರತ ತುಂಬಿದೆ

ಸಂಜೆ 7:30ಕ್ಕೆ ಇಂಡೋ-ಲಂಕಾ ಪಂದ್ಯ ಆರಂಭವಾಗಲಿದೆ

ಪಂದ್ಯಕ್ಕೆ ಯಾವುದೇ ಮಳೆಯ ತೊಂದರೆ ಇರುವುದಿಲ್ಲ