ಇಂದು ಭಾರತ-ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯ

ಉಭಯ ತಂಡಗಳಿಗೆ ಈ ಏಕದಿನ ಪಂದ್ಯ ಮುಖ್ಯ ಆಗಿದೆ

ಬಾರ್ಬಡಸ್'ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ

ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ

ಮೊದಲ ಪಂದ್ಯದಲ್ಲಿ ಸಿನ್ನರ್​ಗಳು ಮಾರಕವಾಗಿದ್ದರು

ರವೀಂದ್ರ ಜಡೇಜಾ ಮೂರು ವಿಕೆಟ್ ಕಿತ್ತು ಮಿಂಚಿದ್ದರು

ಯುಜ್ವೇಂದ್ರ ಚಹಲ್ ಅವರಿಗೆ ಅವಕಾಶ ಸಿಗುತ್ತ ನೋಡಬೇಕಿದೆ

ಇಂದಿನ ಪಂದ್ಯ ಗೆದ್ದರೆ ರೋಹಿತ್ ಪಡೆ ಸರಣಿ ವಶಪಡಿಸಿಕೊಳ್ಳಲಿದೆ

3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ