1

ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್: ಮೊದಲ ದಿನದ ಹೈಲೇಟ್

2

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್

3

ಮೊದಲ ದಿನ ಟೀಮ್ ಇಂಡಿಯಾ ಬ್ಯಾಟಿಂಗ್'ನಲ್ಲಿ ಉತ್ತಮ ಪ್ರದರ್ಶನ ತೋರಿದೆ

4

ಮೊದಲ ವಿಕೆಟಿಗೆ ರೋಹಿತ್-ಜೈಸ್ವಾಲ್ 139 ರನ್ಸ್ ಜೊತೆಯಾಟ ಆಡಿದರು

5

ಜೈಸ್ವಾಲ್ 57 ರನ್ನಿಗೆ ಔಟಾದರೆ, ರೋಹಿತ್ 80 ರನ್ ಸಿಡಿಸಿದರು

6

ಗಿಲ್ (10) ಹಾಗೂ ರಹಾನೆ (8) ಮತ್ತೊಮ್ಮೆ ನಿರಾಸೆ ಮೂಡಿಸಿದರು

7

ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ

8

ಭಾರತ ಮೊದಲ ದಿದನಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ

9

ಕೊಹ್ಲಿ 87 ರನ್ ಗಳಿಸಿ, ಜಡೇಜಾ 36 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ

1f5bb9d9-6196-4050-96c6-11473369b506