ಭಾರತ-ವೆಸ್ಟ್ ಇಂಡೀಸ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಜುಲೈ 12 ರಿಂದ ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಆರಂಭವಾಗಲಿದೆ

ವಿಂಡೀಸ್ ವಿರುದ್ಧ 2 ಟೆಸ್ಟ್, 3 ಏಕದಿನ, 5 ಟಿ20 ಪಂದ್ಯಗಳನ್ನು ಆಡಲಿದೆ

ಜುಲೈ 12-ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಜುಲೈ 20-ಟ್ರಿನಿಡಾಡ್'ನಲ್ಲಿ ದ್ವಿತೀಯ ಟೆಸ್ಟ್

ಮೊದಲ ಏಕದಿನ ಪಂದ್ಯ ಜುಲೈ 27 ರಂದು ನಡೆಯಲಿದೆ ಜುಲೈ 29, ಆಗಸ್ಟ್ 1 ರಂದು ಉಳಿದ ಎರಡು ಏಕದಿನ

ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 3 ರಂದು ನಡೆಯಲಿದೆ ಉಳಿದ ಪಂದ್ಯ ಆ. 6, 8, 12, 13 ರಂದು ಆಯೋಜಿಸಲಾಗಿದೆ

ವಿಂಡೀಸ್ ಪ್ರವಾಸಕ್ಕೆ ಭಾರತ ತಂಡ ಇನ್ನಷ್ಟೆ ಪ್ರಕಟವಾಗಬೇಕಿದೆ