ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಏಕದಿನದ ಹೈಲೇಟ್ಸ್

ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸ್'ಗೆ 6 ವಿಕೆಟ್'ಗಳ ಜಯ

ಭಾರತ 40.5 ಓವರ್'ಗಳಲ್ಲಿ 181 ರನ್'ಗಳಿಗೆ ಆಲೌಟ್

ಇಶಾನ್ ಕಿಶನ್ 55 ಎಸೆತಗಳಲ್ಲಿ 55 ರನ್ ಗಳಿಸಿದರು

ವೆಸ್ಟ್ ಇಂಡೀಸ್ ಪರ ಮೋಟಿ, ರೊಮರಿಯೊ 3 ವಿಕೆಟ್ ಕಿತ್ತರು

ವಿಂಡೀಸ್ 36.4 ಓವರ್'ಗಳಲ್ಲಿ 182 ರನ್ ಬಾರಿಸಿ ಜಯ ಸಾಧಿಸಿತು

ನಾಯಕ ಶಾಯ್ ಹೋಪ್ ಅಜೇಯ 63 ರನ್ ಕಲೆಹಾಕಿದರು

ಭಾರತ ಪರ ಶಾರ್ದೂಲ್ ಥಾಕೂರ್ 3 ವಿಕೆಟ್ ಪಡೆದರು

ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂತರದ ಸಮಬಲದಲ್ಲಿದೆ